Exclusive

Publication

Byline

ಸೋಲಿನ ಬೆನ್ನಲ್ಲೇ ಲಕ್ನೋ ತಂಡಕ್ಕೆ ಸಿಹಿ ಸುದ್ದಿ; 11 ಕೋಟಿ ಸ್ಪೀಡ್​ಸ್ಟರ್ ಮಯಾಂಕ್ ಈ ಪಂದ್ಯಕ್ಕೆ ಲಭ್ಯ

ಭಾರತ, ಏಪ್ರಿಲ್ 15 -- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್​ಗಳ ಸೋಲಿನಿಂದ ಕಂಗೆಟ್ಟಿರುವ ಲಕ್ನೋ ಸೂಪರ್ ಜೈಂಟ್ಸ್ (Lucknow Super Gaints) ತಂಡಕ್ಕೆ ಇದೀಗ ಶುಭ ಸುದ್ದಿ ಸಿಕ್ಕಿದೆ. ಗಾಯದ ಕಾರಣ ಮೊದಲಾರ್ಧ ಐಪಿಎಲ್​ಗೆ (IPL) ದೂರವಾಗ... Read More


ಏಪ್ರಿಲ್ 15ರ ದಿನಭವಿಷ್ಯ: ಸಿಂಹ ರಾಶಿಯವರು ದಿನದ ಸದುಪಯೋಗ ಪಡೆಯಲು ತಾಳ್ಮೆಯಿಂದಿರಿ; ಕನ್ಯಾ ರಾಶಿಯವರು ಸವಾಲನ್ನು ನಗುನಗುತ್ತಾ ಸ್ವೀಕರಿಸಿ

Bengaluru, ಏಪ್ರಿಲ್ 15 -- ಸಿಂಹ ರಾಶಿ: ದಿನದ ಸದುಪಯೋಗ ಪಡೆಯಲು ತಾಳ್ಮೆಯಿಂದಿರಿ ಮತ್ತು ರಾಜತಾಂತ್ರಿಕರಾಗಿರಿ. ನಿಮ್ಮ ಅಂತಃಪ್ರಜ್ಞೆಯು ನಿಮಗೆ ಮಾರ್ಗದರ್ಶನ ನೀಡಲಿ, ವಿಶೇಷವಾಗಿ ಕಠಿಣ ನಿರ್ಧಾರಗಳಲ್ಲಿ. ನೆನಪಿಡಿ, ಕಾಯುವವರಿಗೆ ಒಳ್ಳೆಯದು ಬರ... Read More


ಕರ್ನಾಟಕ ಲಾರಿ ಮುಷ್ಕರ: 5 ಬೇಡಿಕೆ ಈಡೇರಿಸಲು ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ ಲಾರಿ ಮಾಲೀಕರು, ಮೈಸೂರು ಪ್ರತಿಭಟನೆಯ ಚಿತ್ರನೋಟ

Mysuru, ಏಪ್ರಿಲ್ 15 -- ಕರ್ನಾಟಕದಲ್ಲಿ ಡೀಸಲ್ ಬೆಲೆ ಏರಿಕೆ, ಟೋಲ್ ದರ ಹೆಚ್ಚಳ ಖಂಡಿಸಿ, ಅಂದಾಜು 6 ಲಕ್ಷ ಲಾರಿಗಳ ಸಂಚಾರ ಸ್ಥಗಿತವಾಗಿದೆ. ಮೈಸೂರು ಜಿಲ್ಲೆಯಲ್ಲಿ ಈ ಮುಷ್ಕರಕ್ಕೆ ಉತ್ತಮ ಬೆಂಬಲ ಸಿಕ್ಕಿದ್ದು, ಸುಮಾರು 9000 ಗೂಡ್ಸ್ ಲಾರಿಗಳ ಓ... Read More


ನೆಕ್‌ಲೈನ್ ಮಾತ್ರವಲ್ಲ ರವಿಕೆ ತೋಳುಗಳನ್ನೂ ಸ್ಟೈಲಿಶ್ ಆಗಿರಿಸಿ; ಇಲ್ಲಿವೆ ಇತ್ತೀಚಿನ ಟ್ರೆಂಡಿಂಗ್ ಕುಪ್ಪಸ ವಿನ್ಯಾಸ

Bengaluru, ಏಪ್ರಿಲ್ 15 -- ಭಾರತೀಯ ಮಹಿಳೆಯರ ವಾರ್ಡ್ರೋಬ್‌ನಲ್ಲಿ ಸೀರೆಗಳ ಸಂಗ್ರಹ ಹೇರಳವಾಗಿರುತ್ತದೆ. ದಿನನಿತ್ಯದ ಉಡುಗೆಯಿಂದ ಹಿಡಿದು ಪಾರ್ಟಿ ವೇರ್‌ವರೆಗೆ ವಿಭಿನ್ನ ಸುಂದರವಾದ ಸೀರೆಗಳು ವಾರ್ಡ್ರೋಬ್‌ನಲ್ಲಿರುತ್ತವೆ. ಸೀರೆಯ ಬಗ್ಗೆ ಅತ್ಯಂ... Read More


ಆಟಗಾರರ ಬ್ಯಾಟ್ ಪರಿಶೀಲನೆ ಐಪಿಎಲ್​​ನಲ್ಲಿ ಇದೇ ಮೊದಲು; ಇಷ್ಟಕ್ಕೂ ಬ್ಯಾಟ್​ ಅಗಲ, ಆಳ, ಅಂಚು ಎಷ್ಟಿರಬೇಕು? ಇಲ್ಲಿದೆ ಮಾಹಿತಿ

ಭಾರತ, ಏಪ್ರಿಲ್ 15 -- 2025ರ ಇಂಡಿಯನ್ ಪ್ರೀಮಿಯರ್ ಲೀಗ್​ 28 ಮತ್ತು 29ನೇ ಪಂದ್ಯದಲ್ಲಿ ಬ್ಯಾಟರ್​​ಗಳ ಬ್ಯಾಟನ್ನು ಮೈದಾನದ ಅಂಪೈರ್ಸ್ ಪರಿಶೀಲಿಸಿದ ಘಟನೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸಾಧನವೊಂದನ್ನು ಬಳಸಿ ಬ್ಯಾಟ್ ಅಗಲ, ಎತ್ತರ ಪರಿಶೀಲನೆ ... Read More


ಏಪ್ರಿಲ್ 15ರ ದಿನಭವಿಷ್ಯ: ವೃಷಭ ರಾಶಿಯವರು ಸಮೃದ್ಧಿ ಮತ್ತು ಉತ್ತಮ ಆರೋಗ್ಯ ಪಡೆಯುತ್ತೀರಿ; ಮೇಷ ರಾಶಿಯವರ ಪ್ರೇಮ ಜೀವನ ಸಕಾರಾತ್ಮಕವಾಗಿರುತ್ತದೆ

Bengaluru, ಏಪ್ರಿಲ್ 15 -- ಮೇಷ ರಾಶಿ: ನಿಮ್ಮ ಪ್ರೇಮ ಜೀವನ ಸಕಾರಾತ್ಮಕವಾಗಿರುತ್ತದೆ, ಅಲ್ಲಿ ನೀವು ಒಟ್ಟಿಗೆ ಗರಿಷ್ಠ ಸಮಯವನ್ನು ಕಳೆಯುತ್ತೀರಿ. ಉತ್ತಮ ಆರೋಗ್ಯದ ಜೊತೆಗೆ ವೃತ್ತಿಪರ ಯಶಸ್ಸು ದಿನವನ್ನು ಸಂತೋಷದಿಂದ ತುಂಬುತ್ತದೆ. ಶಿಸ್ತು ನಿಮ... Read More


ಮನ ಮೆಚ್ಚಿದ ಹುಡುಗನ ಜೊತೆ ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ಕಿರುತೆರೆ ನಟಿ ವೈಷ್ಣವಿ ಗೌಡ; ಇಲ್ಲಿದೆ ಫೋಟೊಸ್

ಭಾರತ, ಏಪ್ರಿಲ್ 15 -- ಅಗ್ನಿಸಾಕ್ಷಿ, ಸೀತಾರಾಮ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಸದ್ದಿಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಮನ ಮೆಚ್ಚಿದ ಹುಡುಗ ಅನುಕೂಲ್ ಮಿಶ್ರಾ ಜೊತೆ ಉಂಗುರ ಬದಲಿಸಿಕೊಳ್ಳುವ ಮೂಲಕ ಒಂಟಿ ಬದುಕಿಗೆ ಗುಡ್‌ ಬೈ ಹ... Read More


Kannada Sahitya Sammelana: ಬಳ್ಳಾರಿಯಲ್ಲಿ ಈ ಸಲ ಡಿಸೆಂಬರ್‌ನಲ್ಲೇ ನಡೆಯಲಿದೆ ಕನ್ನಡ ಸಾಹಿತ್ಯ ಸಮ್ಮೇಳನ; ಕಸಾಪ ಅಧ್ಯಕ್ಷ ಮಹೇಶ್ ಜೋಶಿ

ಭಾರತ, ಏಪ್ರಿಲ್ 15 -- Kannada Sahitya Sammelana 2025: ಬಳ್ಳಾರಿಯಲ್ಲಿ 67 ವರ್ಷಗಳ ಬಳಿಕ ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಹವಾಮಾನವನ್ನು ದೃಷ್ಟಿಯಲ್ಲಿಟ್ಟುಕೊಂಡು 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್... Read More


ಬೆಲೆ ಏರಿಕೆ ಕಾರಣಕ್ಕೆ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ

ಭಾರತ, ಏಪ್ರಿಲ್ 15 -- ನವದೆಹಲಿ: ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಬೆಲೆ ಏರಿಕೆ ಮತ್ತು ತೆರಿಗೆ ಹೆಚ್ಚಳದ ಮೂಲಕ ಜನರ ಮೇಲಿನ ಆರ್ಥಿಕ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಹರಿಯಾಣ... Read More


ಮುಡಾ ಕೇಸ್‌ ಬಿ ರಿಪೋರ್ಟ್‌: ತನಿಖೆ ಮುಂದುವರಿಸಲು ಲೋಕಾಯುಕ್ತಕ್ಕೆ ವಿಶೇಷ ಕೋರ್ಟ್ ಸೂಚನೆ, ಮೇ 7ಕ್ಕೆ ವಿಚಾರಣೆ ಮುಂದೂಡಿಕೆ, ಸಿಎಂಗೆ ಹಿನ್ನಡೆ

ಭಾರತ, ಏಪ್ರಿಲ್ 15 -- MUDA Case: ಮುಡಾ ಸೈಟ್ ಹಂಚಿಕೆ ಅಕ್ರಮ ಸಂಬಂಧಿಸಿದ ತನಿಖೆ ಮುಂದುವರಿಸುವಂತೆ ಲೋಕಾಯುಕ್ತ ಪೊಲೀಸರಿಗೆ ವಿಶೇಷ ಕೋರ್ಟ್‌ ಆದೇಶಿಸಿದೆ. ಮುಡಾ ಕೇಸ್‌ನಲ್ಲಿ ಲೋಕಾಯುಕ್ತ ಪೊಲೀಸರು ಮಧ್ಯಂತರ ತನಿಖಾ ವರದಿ ಆಧರಿಸಿ ನೀಡಿದ ಬಿ ರ... Read More